ಅಡಿಗ ನುಡಿಹಾರ : ಎಚ್.ಎಸ್.ಶಿವಪ್ರಕಾಶ್

ಎಚ್.ಎಸ್.ಶಿವಪ್ರಕಾಶ್ ಕನ್ನಡದ ಖ್ಯಾತ ಕವಿ , ನಾಟಕಕಾರ ಮತ್ತು ಚಿಂತಕರು. ಪ್ರಸ್ತುತ ದೆಹಲಿಯ
ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಎಸ್ತೆಟಿಕ್ಸ್ ನಲ್ಲಿ ಪ್ರೊಫೆಸರ್ ಮತ್ತು ಡೀನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .
ಕೃತಜ್ಞತೆಗಳು :
ಶೀರ್ಷಿಕೆ ಸಂಗೀತ : ಜೋಯೆಲ್ ಸಕ್ಕರಿ
ಸಹಾಯ : ಶಶಿಕುಮಾರ್ , ಅಸಿಸ್ಟೆಂಟ್ ಕಮಿಶನಿಂಗ್ ಎಡಿಟರ್ , ಟ್ರ್ಯಾನ್ಸ್ಲೇಶನ್ಸ್ ಅಟ್ ಆಕ್ಸ್ಫರ್ಡ್ ಯುನಿವೆರ್ಸಿಟಿ ಪ್ರೆಸ್ , ಶರತ್ ಪಡಾರು

Leave a Reply