ಅಡಿಗ ನುಡಿಹಾರ : ಜಯಂತ ಕಾಯ್ಕಿಣಿ

 

ಅಡಿಗರು “ಸಾಕ್ಷಿ” ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದರು. ಗೋಪಾಲಕೃಷ್ಣ ಅಡಿಗರ ನೇತೃತ್ವದಲ್ಲಿ ಆರಂಭವಾದ “ಸಾಕ್ಷಿ” ಎಂಬ ಪತ್ರಿಕೆ ಅತ್ಯಂತ ವಿಚಾರಾತ್ಮಕವಾಗಿದ್ದು ನಾಡಿನ ಅಂದಿನ ಅನೇಕ ಯುವ ಬರಹಗಾರರನ್ನು ಗುರುತಿಸಿ ಅವರನ್ನು ಬೆಳೆಸಿತು. ಅಂದು “ಸಾಕ್ಷಿ” ಪತ್ರಿಕೆಯಲ್ಲಿ ತಮ್ಮ ಬರವಣಿಗೆ ಪ್ರಾರಂಭಿಸಿದ ಅನೇಕ ಹೊಸ ಬರಹಗಾರರು ಇಂದು ಪ್ರಖ್ಯಾತ ಲೇಖಕರಾಗಿದ್ದಾರೆ.

ಜಯಂತ ಕಾಯ್ಕಿಣಿಯವರ ಸಣ್ಣ ವಯಸ್ಸಿನಲ್ಲೇ ಅವರ ಕವಿತೆಗಳು ಸಾಕ್ಷಿಯಲ್ಲಿ ಪ್ರಕಟವಾದವು . ಇಂದು ನಾವೆಲ್ಲ ಬೆರಗಾಗುವಂತೆ ಬರೆಯುವ ಕಾಯ್ಕಿಣಿ ಸಾಕ್ಷಿಯ ಜೊತೆಗಿನ ತಮ್ಮ ಅನುಭವವನ್ನಿಲ್ಲಿ ಹಂಚಿಕೊಂಡಿದ್ದಾರೆ .

Leave a Reply