ಅಡಿಗ ನುಡಿಹಾರ : ಎಚ್ . ಎಸ್ . ರಾಘವೇಂದ್ರ ರಾವ್

 

ಜಾಗೃತ ಸಾಹಿತ್ಯ ಸಮಾವೇಶ ದಲ್ಲಿ ನಡೆದ ‘ಸಾಹಿತ್ಯದಲ್ಲಿ ಶ್ರೇಷ್ಠತೆಯ ಆದರ್ಶ’ ಕುರಿತಾದ ಚರ್ಚೆಯಲ್ಲಿ ಮಂಡನೆಯಾದ ಅಡಿಗರ ‘ಸಾಹಿತ್ಯದಲ್ಲಿ ಶ್ರೇಷ್ಟತೆಯ ಕಲ್ಪನೆ ” ಮತ್ತು ಕೆ. ವಿ . ಸುಬ್ಬಣ್ಣ ಅವರ ‘ಶ್ರೇಷ್ಟತೆಯ ವ್ಯಸನ’ ಎಂಬ ಎರಡು ಭಾಷಣಗಳ ಕುರಿತಾಗಿ ಮತ್ತು ಅಡಿಗರ ಸಾಹಿತ್ಯದ ‘ಸಾವಯವ ಶಿಲ್ಪದ ಸಮಗ್ರೀಕರಣ ಬಲ’ ಪರಿಕಲ್ಪನೆಯ ಕುರಿತಾಗಿ ಎಚ್ . ಎಸ್ . ರಾಘವೇಂದ್ರ ರಾವ್ ಇಲ್ಲಿ ಮಾತನಾಡಿದ್ದಾರೆ .


ಸಂಪಾದನೆ , ಛಾಯಾಗ್ರಹಣ : ಕುಂಟಾಡಿ ನಿತೇಶ್
ಸಂಕಲನ : ನನಿತ್ ಬಿ. ಎಸ್ | ಕಿರಣ್ ಬಿ. ಕೆ

One Comment

Leave a Reply