adigachi

ಮೊದಲ ಸಾಲು ನೆಲದ ಮೇಲೆ ಕುಳಿತಿರುವವರು : ವಸಂತಕುಮಾರ ಪೆರ್ಲ, ಎಂ ಎನ್ ವ್ಯಾಸರಾವ್, ಬಿ ಆರ್ ಲಕ್ಷ್ಮಣ ರಾವ್, ಎಚ್ ಎಸ್ ವೆಂಕಟೇಶ ಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ
ಕುರ್ಚಿಯಲ್ಲಿ ಕುಳಿತಿರುವವರು: ಪ್ರತಿಭಾ ನಂದಕುಮಾರ್, ಸುಮತೀಂದ್ರ ನಾಡಿಗ್, ಕೆ ಎಸ್ ನರಸಿಂಹಸ್ವಾಮಿ, ಎಂ ಗೋಪಾಲಕೃಷ್ಣ ಅಡಿಗ, ಕೆ ಎಸ್ ನಿಸಾರ್ ಅಹ್ಮದ್, ಎಲ್ ಎಸ್ ಶೇಷಗಿರಿ ರಾವ್, ಬಿ ಸಿ ರಾಮಚಂದ್ರ ಶರ್ಮ
ನಿಂತಿರುವವರು: ಮರಕಿಣಿ ನಾರಾಯಣ ಮೂರ್ತಿ , ಜಿ ವಿ ಆನಂದಮೂರ್ತಿ, ಎಚ್ ದಂಡಪ್ಪ, ಎಚ್ ಎಸ್ ರಾಘವೇಂದ್ರ ರಾವ್, ಕೆ ವಿ ನಾರಾಯಣ್ , ಜಿ ಕೆ ಗೋವಿಂದರಾವ್, ಎಚ್ ಎಸ್ ಶಿವಪ್ರಕಾಶ್, ಸ ರಘುನಾಥ್, ಚಿ ಶ್ರೀನಿವಾಸ ರಾಜು, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ , ವೇಣುಗೋಪಾಲ ಸೊರಬ, ಟಿ . ಎಸ್ . ರಾಘವೇಂದ್ರ ರಾವ್ .

ಚಿತ್ರ ಕೃಪೆ : ಪ್ರತಿಭಾ ನಂದಕುಮಾರ್

Leave a Reply