ಸಂಚಯ ಸಾಹಿತ್ಯ ಪತ್ರಿಕೆಗಾಗಿ ನಡೆಸಿದ ಸಂದರ್ಶನ

"ಸಾಹಿತ್ಯದಲ್ಲಿ ಮುಖ್ಯವಾದದ್ದು , ಶ್ರೇಷ್ಠವಾದದ್ದು ಏನೆಂದರೆ ಅದನ್ನು ಓದಿದ ತಕ್ಷಣ ಇಂತವನೇ ಬರೆದದ್ದು ಎಂದು ಅನ್ನಿಸಬೇಕು. ಬರೆದವನ ವ್ಯಕ್ತಿತ್ವ ಅಲ್ಲಿ ಗೋಚರಿಸಬೇಕು . ಎರಡನೆಯದಾಗಿ ಆತ ತನ್ನ ಮನಸ್ಸಿನಲ್ಲಿ ಇರೋದನ್ನೇ ಹೇಳ್ತಿದ್ದಾನೆ ಅನ್ನಿಸಬೇಕು. ಮಹಾದೇವ ಬರಿಯೋದು ಯಾಕೆ ಚೆನ್ನಾಗಿದೆ ಯಾಕಂದ್ರೆ .... ಪೂರ್ತಿ ಓದಿ

ದೂರದರ್ಶನಕ್ಕಾಗಿ ಸಂದರ್ಶನ : ಯು ಆರ್ ಅನಂತಮೂರ್ತಿ

(ಅಡಿಗರನ್ನು ದೂರದರ್ಶನಕ್ಕಾಗಿ ಸಂದರ್ಶಿಸಿದ್ದೆ. ಅಡಿಗರು ದಿವಂಗತರಾದಮೇಲೆ (೧೯೯೨) ಈಸಂದರ್ಶನವನ್ನು ದೂರದರ್ಶನ ಮರುಪ್ರಸಾರ ಮಾಡಿತು. ನನ್ನ ಅನೇಕ ಮಿತ್ರರು ಈ ಸಂದರ್ಶನವನ್ನುಅಡಿಗರ ಅಧ್ಯಯನಕ್ಕೆ ಉಪಯುಕ್ತವೆಂದು ತಿಳಿದದ್ದರಿಂದ ಈಗ ಪ್ರಕಟಿಸುತ್ತಿದ್ದೇನೆ. ಇದನ್ನುಬರೆದುಕೊಟ್ಟವರು ಚಿಕಾಗೊದಲ್ಲಿ ವಾಸವಾಗಿರುವ .... ಪೂರ್ತಿ ಓದಿ

‘ಉದಯವಾಣಿ’ – ದೀಪಾವಳಿ ವಿಶೇಷಾಂಕ; ‘ಸಮಕ್ಷಮ’ – ೧೯೮೦ : ಯು ಆರ್ ಅನಂತಮೂರ್ತಿ

ಶ್ರೀ ಗೋಪಾಲಕೃಷ್ಣ ಅಡಿಗರು ನಮ್ಮ ಕಾಲದ ಕನ್ನಡದ ಅಗ್ರಗಣ್ಯ ಕವಿ, ನೆಹರೂ ಯುಗದ ಆದರ್ಶವಾದವನ್ನು ಶಿವರಾಮ ಕಾರಂತರನ್ನು ಬಿಟ್ಟು ನಮ್ಮ ಉಳಿದ ಹಿರಿಯ ಲೇಖಕರಿಗೆಲ್ಲ ಅದು ಆಕರ್ಷಕವಾಗಿದ್ದಾಗಲೇ ವಿರೋಧಿಸಿದವರು. ಕನ್ನಡದಲ್ಲಿ ನವ್ಯ ಸಾಹಿತ್ಯದ ಪ್ರವರ್ತಕರಾದ ಅಡಿಗರು ಹೀಗೆ ಕಾವ್ಯದಲ್ಲಿ ಭಾವನೆಯ ನೈಜತೆಯನ್ನು .... ಪೂರ್ತಿ ಓದಿ