ಗಾಳಿ ಕಡೆಯಲು ಸೆಟೆದ ಬೆಳ್ಳಿ ಮಂತು

 How do you know but every Bird that cuts the airy away,  Is an immense world of Delight, clos’d by your senses five? - William Blake (1757 – 1827) ನಾವು ಹುಡುಗರು ಆಗುಂಬೆ ರಸ್ತೆಯಲ್ಲಿ ತೀರ್ಥಹಳ್ಳಿ ಹೈಸ್ಕೂಲಿಗೆಂದು ನಡೆದುಬರುವಾಗ ಪೇಟೆ ತಲ್ಪುತ್ತಿದ್ದಂತೆ ಒಬ್ಬರು .... ಪೂರ್ತಿ ಓದಿ

ನಮ್ಮ ತಲೆಮಾರಿನ ಪ್ರಮುಖ ಕವಿ

೧ ಸಾಹಿತ್ಯ ಸೃಷ್ಟಿಯ ಅಸಲು ಕಸುಬಿನ ಬಗ್ಗೆ ಅಡಿಗರು ತೋರಿಸುತ್ತಿರುವ ಶ್ರದ್ಧೆ ಅವರನ್ನು ನಮ್ಮ ತಲೆಮಾರಿನ ಪ್ರಮುಖ ಕವಿಯಾಗಿ ಮಾಡಿದೆ. ಇವರಲ್ಲಿ ಕಲೆಗಾಗಿ ಕಲೆ ಎನ್ನುವ ಅಪ್ರಬುದ್ಧ ಸೌಂದರ್ಯೋಪಾಸನೆಯೂ ಇಲ್ಲ; ಭಾಷೆ ಮತ್ತು ಸ್ವಾನುಭವದ ತೆಕ್ಕೆಗೊಗ್ಗದ ತತ್ವಗಳ ಪ್ರಚಾರಕ್ಕಾಗಿ ಪದ್ಯರಚನೆಯ ಕಲೆಯನ್ನು .... ಪೂರ್ತಿ ಓದಿ

ಕೌಶಲದ ಉಡುಗೊರೆ

ನನ್ನ ತರುಣ ಮಿತ್ರರಾದ ಗೋಪಾಲಕೃಷ್ಣ ಅಡಿಗರ ‍‌‌‌‌’ಭಾವತರಂಗ’ಕ್ಕೆ ಮುನ್ನುಡಿಯಾಗಿ ಅವರ ಅಪೇಕ್ಷೆಯಂತೆ ಎರಡು ಮಾತುಗಳನ್ನು ಬರೆಯುತ್ತಿದ್ದೇನೆ. ನನ್ನನ್ನು ಅವರು ಒಬ್ಬ ಹಿರಿಯ ಮಿತ್ರ, ಗತ ದಶಕಗಳ ಕವಿ ಎಂದು ಮನ್ನಿಸುತ್ತಾರೆ; ಪ್ರೀತಿಸುತ್ತಾರೆ. ನನ್ನ ಮೆಚ್ಚಿಗೆಯ ಮಾತುಗಳು ತಮ್ಮ ಪ್ರಥಮ ಅಪತ್ಯದ ತಲೆಯ .... ಪೂರ್ತಿ ಓದಿ

ಶಬ್ದದೊಳಗಣ ನಿಶ್ಶಬ್ದ

ಈ ಕವನಗಳನ್ನು ಮೊದಲು ನಾನೆತ್ತಿಕೊಂಡು ಓದುಗರ ಕೈಗೆ ಕೊಡಬೇಕೆಂದು ಶ್ರೀಮಾನ್ ಗೋಪಾಲಕೃಷ್ಣ ಅಡಿಗರು ಅಪೇಕ್ಷಿಸಿದ್ದಾರೆ. ಹೀಗೆ ಓದಿಸಿ ಕೊಡುವುದಕ್ಕೆ ನಾನು ಸಂಕೋಚಪಡುವ ಕೆಲಸ ಕಾಣೆ. ಈ ಉಡುಗೊರೆಯ ಬೆಲೆ ಹಿರಿಯದು. ಇದನ್ನು ಸಾಹಿತ್ಯಲೋಕ ಅತ್ಯಾದರದಿಂದ ಸ್ವೀಕರಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಗೆಳೆಯ .... ಪೂರ್ತಿ ಓದಿ