ನವ್ಯಕವಿಗಳ ಅಗ್ರೇಸರ

ಶ್ರೀಮಾನ್ ಗೋಪಾಲಕೃಷ್ಣ ಅಡಿಗರ ಮೊದಲ ಕವನ ಸಂಗ್ರಹ ೧೯೪೬ರಲ್ಲಿ ಪ್ರಕಟವಾಯಿತು. ಅದಕ್ಕೆ ಮುನ್ನುಡಿಯನ್ನು ಬರೆಯುತ್ತ ಶ್ರೀಮಾನ್ ಬೇಂದ್ರೆಯವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ‘ನಾವು ಕವಿತೆಗಳನ್ನು ಬರೆಯಲು ಆರಂಭಿಸಿದಾಗ ಇದ್ದ ಶೈಲಿಯ ಪ್ರಯೋಗಿಕತೆ ಇಂದಿನ ಕನ್ನಡದಲ್ಲಿ ಅಷ್ಟು ಮಟ್ಟಿಗೆ ಇಲ್ಲ. ಒಂದು .... ಪೂರ್ತಿ ಓದಿ

ಸಾಕ್ಷಿ ಸಮಯ

ಇಂದಿಗೆ ಮೂವತ್ತೈದು ವರುಷಗಳ ಹಿಂದೆ (೧೯೭೧ರಲ್ಲಿ) ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಕೆಮಿಸ್ಟ್ರಿಲ್ಯಾಬಿನಲ್ಲಿ ಪ್ರಾಕ್ಟಿಕಲ್ ನಡೀತಿದ್ದಾಗ ನನಗೆ ಬಂದ ಅಂತರದೇಶಿ ಪತ್ರವೊಂದನ್ನು ಮೆಲ್ಲಗೆ ಒಡೆದು ಓದಿದ ಕ್ಷಣಗಳು ಈಗಲೂ ಹಸಿಯಾಗಿವೆ. ಅದು 'ಸಾಕ್ಷಿಯ' ಸಂಪಾದಕ ಗೋಪಾಲಕೃಷ್ಣ ಅಡಿಗರಿಂದ ಬಂದ ಕಾಗದ. ಆತನಕ ಎಡಬಿಡದೆ .... ಪೂರ್ತಿ ಓದಿ