ಒಂದು ಜಗಳ ಮತ್ತು …

ಇಲ್ಲಿ ನಾನು ಅಡಿಗರ ಮತ್ತು ನನ್ನ ನಡುವಿನ ಅನೇಕ ಘಟನೆಗಳನ್ನು ಕೊಡಲಾಗುತ್ತಿಲ್ಲವಾದ್ದರಿಂದ ಅಡಿಗರ ಮೊದ್ದುತನ ಮತ್ತು ಮುಗ್ಧತೆ ತೋರುವ ಒಂದು ಘಟನೆ ಕೊಡುತ್ತೇನೆ. ನನ್ನ ಬಗ್ಗೆ ಈ ಅಡಿಗರಿಗೆ ಅಪಾರ ಪ್ರೀತಿ ಮತ್ತು ವಿಶ್ವಾಸ; ಅದೆಂತೋ ನಾನು ಬರೆದದ್ದರಲ್ಲೆಲ್ಲ ಒಳ್ಳೆಯ ಅಂಶ ಅವರಿಗೆ ಕಾಣುತ್ತಿತ್ತು. ಅಡಿಗರು .... ಪೂರ್ತಿ ಓದಿ

ಜನತಾದಳದವರು ಕೇಳಬಹುದೇನೋ ಅನ್ನುವ ಆಸೆಯಿತ್ತು. ಅವರು ಕೇಳಲಿಲ್ಲ. ಮೊದಲು ಬಂದು ಕೇಳಿದ ಬಿ.ಜೆ.ಪಿ.ಗೆ ಹೂಂ ಅಂದೆ !

ಅಂಥದೊಂದು ಕಾಲವೂ ಇತ್ತು. ಅಡಿಗರಂತಹ ಮೇಧಾವಿ ಕವಿ ನನ್ನಂತಹವನಲ್ಲಿ ಪ್ರತಿಸ್ಪರ್ಧಿಯನ್ನು ಕಂಡು ಒಳಗೊಳಗೆ ತೊಳಲಿದ ಕಾಲ.ನಾನು ಅವರನ್ನು ಮೊದಲ ಬಾರಿ ಕಂಡಿದ್ದು ನನ್ನ ಪ್ರಥಮ ಕವನಸಂಕಲನ 'ಹೃದಯ ಗೀತಕ್ಕೆ' ಹಿನ್ನುಡಿಯನ್ನು ಬರೆಸುವ ಸಂದರ್ಭದಲ್ಲಿ. ನಮ್ಮ ನಡುವೆ ನಡೆದ ಪತ್ರವ್ಯವಹಾರದಿಂದ ಹಾಗೂ ನನ್ನ ಕವನಗಳಿಂದ .... ಪೂರ್ತಿ ಓದಿ