ಅಡಿಗ ನುಡಿಹಾರ : ಎಚ್ . ಎಸ್ . ರಾಘವೇಂದ್ರ ರಾವ್

  ಜಾಗೃತ ಸಾಹಿತ್ಯ ಸಮಾವೇಶ ದಲ್ಲಿ ನಡೆದ 'ಸಾಹಿತ್ಯದಲ್ಲಿ ಶ್ರೇಷ್ಠತೆಯ ಆದರ್ಶ' ಕುರಿತಾದ ಚರ್ಚೆಯಲ್ಲಿ ಮಂಡನೆಯಾದ ಅಡಿಗರ 'ಸಾಹಿತ್ಯದಲ್ಲಿ ಶ್ರೇಷ್ಟತೆಯ ಕಲ್ಪನೆ '' ಮತ್ತು ಕೆ. ವಿ . ಸುಬ್ಬಣ್ಣ ಅವರ 'ಶ್ರೇಷ್ಟತೆಯ ವ್ಯಸನ' ಎಂಬ ಎರಡು ಭಾಷಣಗಳ ಕುರಿತಾಗಿ ಮತ್ತು ಅಡಿಗರ ಸಾಹಿತ್ಯದ 'ಸಾವಯವ ಶಿಲ್ಪದ .... ಪೂರ್ತಿ ಓದಿ

ಅಡಿಗ ನುಡಿಹಾರ : ಡಾ|| ಯು. ಆರ್ . ಅನಂತಮೂರ್ತಿ

ಕೃಪೆ : ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ ಸಾಹಿತ್ಯ ಸಹವಾಸ - ಗೋಪಾಲಕೃಷ್ಣ ಅಡಿಗ ವ್ಯಂಗ್ಯ ಭಾವಚಿತ್ರ : ಪಿ. ಮಹಮ್ಮದ್ ಸ್ಥಿರ ಚಿತ್ರಗಳು : ಕೆ. ಜಿ . ಸೋಮಶೇಖರ್ ಸಂಗೀತ : ಎಂ . ಡಿ ಪಲ್ಲವಿ ಛಾಯಾಗ್ರಹಣ : ಜಿ. ಎಸ್ ಭಾಸ್ಕರ್ , ಬಿ ಆರ್ ವಿಶ್ವನಾಥ್ ನಿರ್ಮಾಣ : ಅಜೀಂ ಪ್ರೇಂಜಿ .... ಪೂರ್ತಿ ಓದಿ

ಅಡಿಗ ನುಡಿಹಾರ : ಎಚ್.ಎಸ್.ಶಿವಪ್ರಕಾಶ್

ಎಚ್.ಎಸ್.ಶಿವಪ್ರಕಾಶ್ ಕನ್ನಡದ ಖ್ಯಾತ ಕವಿ , ನಾಟಕಕಾರ ಮತ್ತು ಚಿಂತಕರು. ಪ್ರಸ್ತುತ ದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಎಸ್ತೆಟಿಕ್ಸ್ ನಲ್ಲಿ ಪ್ರೊಫೆಸರ್ ಮತ್ತು ಡೀನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ಕೃತಜ್ಞತೆಗಳು : ಶೀರ್ಷಿಕೆ ಸಂಗೀತ : ಜೋಯೆಲ್ ಸಕ್ಕರಿ .... ಪೂರ್ತಿ ಓದಿ

ಅಡಿಗ ನುಡಿಹಾರ : ಜಯಂತ ಕಾಯ್ಕಿಣಿ

  ಅಡಿಗರು “ಸಾಕ್ಷಿ” ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದರು. ಗೋಪಾಲಕೃಷ್ಣ ಅಡಿಗರ ನೇತೃತ್ವದಲ್ಲಿ ಆರಂಭವಾದ “ಸಾಕ್ಷಿ” ಎಂಬ ಪತ್ರಿಕೆ ಅತ್ಯಂತ ವಿಚಾರಾತ್ಮಕವಾಗಿದ್ದು ನಾಡಿನ ಅಂದಿನ ಅನೇಕ ಯುವ ಬರಹಗಾರರನ್ನು ಗುರುತಿಸಿ ಅವರನ್ನು ಬೆಳೆಸಿತು. .... ಪೂರ್ತಿ ಓದಿ

ಅಡಿಗ ನುಡಿಹಾರ : ಜಿ . ರಾಜಶೇಖರ

ಜಿ . ರಾಜಶೇಖರ ನಮ್ಮ ನಡುವಿನ ಪ್ರಭಾವಶಾಲಿ ಚಿಂತಕರು ಮತ್ತು ಪ್ರಖರ ವಿಮರ್ಶಕರು . ತಮ್ಮ ನುಡಿಯಲ್ಲಿರುವ ನಿಷ್ಠುರತೆಯನ್ನು ನಡೆಯಲ್ಲಿಯೂ ರೂಢಿಸಿಕೊಂಡವರು . ಸಂಘಟನೆಯೊಳಗಿದ್ದೇ ಸೊವಿಯತ್ ರಷ್ಯಾದಲ್ಲಿ ಕಮ್ಯುನಿಷ್ಟರಿಂದಾದ ನರಮೇಧವನ್ನು ಅತ್ಯುಗ್ರ ಮಾತುಗಳಲ್ಲಿ ಖಂಡಿಸಿದವರು . ಅಡಿಗರ ಕಾವ್ಯದ .... ಪೂರ್ತಿ ಓದಿ