ಅಡಿಗ ನುಡಿಹಾರ : ವೈದೇಹಿ

  ಉಡುಪಿ ಜಿಲ್ಲೆಯ ಕುಂದಾಪುರದವರಾದ ವೈದೇಹಿಯವರ ನಿಜ ನಾಮ ಜಾನಕಿ . 'ನೀರೆಯರ ಮನ' ಎಂಬ ಕತೆಯನ್ನು ಸುಧಾ ವಾರಪತ್ರಿಕೆಗೆ "ಜಾನಕಿ" ಎಂಬ ಕಾವ್ಯನಾಮದಲ್ಲಿ ಪ್ರಕಟಣೆಗೆ ಕಳುಹಿಸಿದರು. ಆನಂತರ ಅದು ನಿಜ ಘಟನೆಯಾದ್ದರಿಂದ ಪ್ರಕಟಿಸಬೇಡಿ ಎಂದು ಪತ್ರವನ್ನೂ ಬರೆದರು. ಆದರೆ ಸುಧಾದ ಆಗಿನ ಸಂಪಾದಕರು .... ಪೂರ್ತಿ ಓದಿ

ಅಡಿಗ ನುಡಿಹಾರ : ಬಿ.ಸಿ.ರಾಮಚಂದ್ರ ಶರ್ಮ

ನವ್ಯದ ಪ್ರಮುಖ ಕವಿಗಳಲ್ಲೊಬ್ಬರಾದ ಬಿ.ಸಿ. ರಾಮಚಂದ್ರ ಶರ್ಮ ಮಂಡ್ಯಜಿಲ್ಲೆ ನಾಗಮಂಗಲದ ಬಳಿಯ ಬೋಗಾದಿಯವರು . ಸುಮಾರು 24 ವರ್ಷಗಳ ವರೆಗೆ ಇಥಿಯೋಪಿಯಾ, ಇಂಗ್ಲೆಂಡ್ , ಜ್ಯಾಂಬಿಯಾ ಹಾಗೂ ಮಲಾವಿಗಳಲ್ಲಿ ಅಧ್ಯಾಪಕರಾಗಿ ಮೊದಲು ಅದಾದ ಮೇಲೆ ಮನ:ಶಾಸ್ತ್ರಜ್ಞರಾಗಿ ಕೆಲಸ ಮಾಡಿದ ಇವರು 1982ರ ಕೊನೆಗೆ ಸ್ವದೇಶಕ್ಕೆ .... ಪೂರ್ತಿ ಓದಿ

ಅಡಿಗ ನುಡಿಹಾರ : ಜಿ.ಎಚ್.ನಾಯಕ

ನವೋದಯ ಕಾವ್ಯ ಇಂಗ್ಲಂಡಿನ ರಮ್ಯ ಸಂಪ್ರದಾಯ (Romantic tradition)ದ ಪ್ರೇರಣೆಯಿಂದ ಬೆಳೆದದ್ದು . ಅಡಿಗ ಕಾವ್ಯದ ಮಟ್ಟಿಗೆ ಅದು ಕ್ಲಾಸಿಕಲ್ ಎಂದು ಹೇಳಬೇಕು .ರೊಮ್ಯಾಂಟಿಕ್ ಕಾವ್ಯದಲ್ಲಿ ಮನುಷ್ಯ ಚೈತನ್ಯ (Human spirit) ಅಪಾರ, ಅಮೇಯ , ಅನಂತ ಎಂಬ ನಂಬಿಕೆ . ಆದರೆ ಕ್ಲಾಸಿಕಲ್ ಧೋರಣೆಯ ಪ್ರಕಾರ ಮನುಷ್ಯ .... ಪೂರ್ತಿ ಓದಿ