mysore

ಮೈಸೂರಿನಲ್ಲಿ ನಡೆದ ಲೇಖಕರ ಸಮ್ಮೇಳನದ ಸಂದರ್ಭದಲ್ಲಿ ತೆಗೆದ ಭಾವಚಿತ್ರ. ಶಿವರಾಮ ಕಾರಂತ, ಹಾ.ಮಾ.ನಾಯಕ, ಕೆ.ಎಸ್. ನರಸಿಂಹಸ್ವಾಮಿ, ಕುವೆಂಪು, ಅಡಿಗ, ಗೋಕಾಕ್, ಚದುರಂಗ, ಗೊರೂರು, ಪುತಿನ, ಎಂ.ವಿ. ಸೀತಾರಾಮಯ್ಯ, ತಿಪ್ಪೇಸ್ವಾಮಿ, ರಾಗೌ, ಸುಧಾಕರ, ಕೀರ್ತಿನಾಥ ಕುರ್ತುಕೋಟಿ, ಅನಂತಮೂರ್ತಿ, ಗೀತಾ ಕುಲಕರ್ಣಿ, ಶಾಂತಾ ಕಣವಿ, ಜೀ.ಶಂಪ, ಡಿ.ಕೆ. ರಾಜೇಂದ್ರ, ಜಿ.ಎಚ್.ನಾಯಕ್, ಚನ್ನವೀರ ಕಣವಿ, ಪ್ರಭುಶಂಕರ್, ನಿಸಾರ್ ಅಹಮದ್, ಎಚ್.ಎಂ. ಚೆನ್ನಯ್ಯ, ಸಿ.ಪಿ.ಕೆ. ಬೆಸಗರಹಳ್ಳಿ ರಾಮಣ್ಣ, ಎಕ್ಕುಂಡಿ, ಗೌರೀಶ್ ಕಾಯ್ಕಿಣಿ, ಶ್ರೀಕೃಷ್ಣ ಆಲನಹಳ್ಳಿ , ತಿರುಮಲೇಶ್

Leave a Reply