14_1

ಕನ್ನಡದ ಬಹುತೇಕ ಲೇಖಕರು ಸಿರಿವಂತಿಕೆಯಿಂದ ದೂರವೇ ಉಳಿದಿದ್ದ ದಿನಗಳವು. ಇಂಥ ಸಂದರ್ಭದಲ್ಲಿ ಹಿರಿಯ ಲೇಖಕರಿಗೆ ‘ನಿಧಿ ಸಮರ್ಪಣೆ’ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸುವ ವಿಶಿಷ್ಟ ಕಾರ್ಯಕ್ರಮಗಳು ಅಪರೂಪಕ್ಕೆ ನಡೆಯುತ್ತಿದ್ದವು.
ಅಂಥದೊಂದು ವಿಶಿಷ್ಟ ಕಾರ್ಯಕ್ರಮ 1975ರ ಆಗಸ್ಟ್‌ 26ರಂದು ಬೆಂಗಳೂರಿನಲ್ಲಿ ನಡೆಯಿತು. ಕನ್ನಡದ ಓದುಗರಿಂದಲೇ ಹಣ ಸಂಗ್ರಹಿಸಿ, ಆ ‘ನಿಧಿ’ಯನ್ನು ಕವಿಗೆ ಅರ್ಪಿಸಲಾಯಿತು. ಓದುಗ ಅಭಿಮಾನಿಗಳ ಪರವಾಗಿ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರು ಅಡಿಗರಿಗೆ ನಿಧಿಯನ್ನೂ ಅಭಿನಂದನೆಗಳನ್ನೂ ಸಲ್ಲಿಸಿದರು.

Leave a Reply