ಶ್ರೀ ರಾಮನವಮಿಯ ದಿವಸ

 

ಅಡಿಗರದೇ ಧ್ವನಿಯಲ್ಲಿ

 

“ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ – ರೇಖೆ?”

ವಿಮರ್ಶಕ ಎಂ ಜಿ ಕೃಷ್ಣಮೂರ್ತಿಯವರ ಕೃತಿ ‘ಕೃತಿ ಸಂಸ್ಕೃತಿ’
ಈ ಎರಡು ಸಾಲುಗಳಿಂದಲೇ ಪ್ರಾರಂಭವಾಗುವುದು . ಅಲ್ಲಿಂದ ಮುಂದೆ ಅಡಿಗರ ಈ ಸಾಲುಗಳನ್ನು ಹಲವಾರು ಲೇಖಕರು ಅಲ್ಲಲ್ಲಿ ಉದ್ಗರಿಸಿದ್ದಾರೆ . ನಾವು ಮತ್ತೆ ವಾಲ್ಮೀಕಿಗಳಾಗದೇ ಹುತ್ತುಗಟ್ಟಬಲ್ಲಷ್ಟು ವ್ರತಗಳಾಗದೆ-ನಮ್ಮ ಚಿತ್ತ ಮತ್ತೆ ಆ ಪುರುಷೋತ್ತಮನನ್ನು ಕೆತ್ತಬಲ್ಲುದೇನು ಎಂದು ಕವಿ ಕೇಳುತ್ತಾರೆ. ರಾಮ, ಪುರುಷರಲ್ಲಿ ಉತ್ತಮನಾಗಿದ್ದುಕೊಂಡು ದೈವತ್ವವನ್ನು ಪಡೆದವನು ಎಂಬುದು ಇಲ್ಲಿ ಮುಖ್ಯ.


 

ಅನಂತಮೂರ್ತಿಗಳ ಪದ್ಯ ಓದು ಮತ್ತು ವ್ಯಾಖ್ಯಾನ

ನಾವು ಮತ್ತೆ ವಾಲ್ಮೀಕಿಗಳಾಗದೇ ಹುತ್ತುಗಟ್ಟಬಲ್ಲಷ್ಟು ವ್ರತಗಳಾಗದೆ-ನಮ್ಮ ಚಿತ್ತ ಮತ್ತೆ ಆ ಪುರುಷೋತ್ತಮನನ್ನು ಕೆತ್ತಬಲ್ಲುದೇನು ಎಂದು ಕವಿ ಕೇಳುತ್ತಾರೆ. ರಾಮ, ಪುರುಷರಲ್ಲಿ ಉತ್ತಮನಾಗಿದ್ದುಕೊಂಡು ದೈವತ್ವವನ್ನು ಪಡೆದವನು ಎಂಬುದು ಇಲ್ಲಿ ಮುಖ್ಯ . ( ‘ಪೂರ್ವಾಪರ’ – ೧೯೯೦ )

 

ಕೃಪೆ : ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ
ಸಾಹಿತ್ಯ ಸಹವಾಸ – ಗೋಪಾಲಕೃಷ್ಣ ಅಡಿಗ
ವ್ಯಂಗ್ಯ ಭಾವಚಿತ್ರ : ಪಿ. ಮಹಮ್ಮದ್
ಸ್ಥಿರ ಚಿತ್ರಗಳು : ಕೆ. ಜಿ . ಸೋಮಶೇಖರ್
ಸಂಗೀತ : ಎಂ . ಡಿ ಪಲ್ಲವಿ
ಛಾಯಾಗ್ರಹಣ : ಜಿ. ಎಸ್ ಭಾಸ್ಕರ್ , ಬಿ ಆರ್ ವಿಶ್ವನಾಥ್
ನಿರ್ಮಾಣ : ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ
ಪರಿಕಲ್ಪನೆ ಮತ್ತು ನಿರ್ದೇಶನ : ಚಂದನ್ ಗೌಡ


 

ಓದು : ಜಿ. ರಾಜಶೇಖರ

Leave a Reply